ಪುತ್ತೂರು: ಇಂದು ನಡೆಯುತ್ತಿದ್ದ ವಿಶ್ವಕಪ್ ಫೈನಲ್ ಪಂದ್ಯವನ್ನು ಪುತ್ತೂರು ಶಾಸಕ ಅಶೋಕ್ ರೈ ವೀಕ್ಷಣೆ ಮಾಡಿದರು. ಕಾರ್ಯಕ್ರಮದ ಬ್ಯುಸಿ ನಡುವೆ ಕ್ರಿಕೆಟ್ ವೀಕ್ಷಣೆ ಮಾಡುವ ಮೂಲಕ ಕ್ರೀಡೆ ಮೇಲಿನ ತನ್ನ ಅಭಿಮಾನಕ್ಕೆ ಸಾಕ್ಷಿಯಾದರು.