ಕಡಬ: ಕಡಬ ತಾಲೂಕು ಸವಣೂರು ಗ್ರಾಮದ ಅಡೀಲು ದಿ. ಗೋಪಣ್ಣ ಗೌಡರ ಪುತ್ರ ದಿನೇಶ ಎ. ಮತ್ತು ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಕೊಪ್ಪತಡ್ಕ ಉಮಾನಾಥರವರ ಪುತ್ರಿ ಸ್ವಪ್ನಶ್ರೀ ಕೆ. ಯು ರವರ ವಿವಾಹವು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನ.19ರಂದು ನಡೆಯಿತು.