ಈಶ್ವರಮಂಗಲ ಮಖಾಂ ಉರೂಸ್-ಸಮಾಲೋಚನಾ ಸಭೆ

0

ಪುತ್ತೂರು: ವರ್ಷಂಪ್ರತೀ ಆಚರಿಸಿಕೊಂಡು ಬರುತ್ತಿರುವ ಈಶ್ವರಮಂಗಲ ಮಖಾಂ ಉರೂಸ್ ಕಾರ್ಯಕ್ರಮ 2024 ಜನವರಿ 15 ರಿಂದ 21ರ ತನಕ ನಡೆಯಲಿದ್ದು ಆ ಪ್ರಯುಕ್ತ ಸಮಾಲೋಚನಾ ಸಭೆ ಉರೂಸ್ ಸಮಿತಿ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಅಧ್ಯಕ್ಷರಾದ ಟಿ ಎ ಮುಹಮ್ಮದ್, ಉಪಾಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಕೆ ಝಡ್, ಹಾರಿಸ್ ಪಿ.ಯಸ್, ಪ್ರಧಾನ ಕಾಯದರ್ಶಿ ಅಬ್ದುಲ್ ಸಲಾಮ್ ಯಂ.ಎ, ಕಾರ್ಯದರ್ಶಿಗಳಾದ ಝುಬೈರ್, ಶಿಹಾಬ್ ಬಿ.ಸಿ, ಯೂನುಸ್ ಪಟ್ರೋಡಿ, ಅಬ್ದುಲ್ಲತೀಫ್ ಎ ಎಚ್, ಉಮರ್ ಬಿ.ಸಿ, ಕೋಶಾಧಿಕಾರಿ ರೆಹ್ಮಾನ್ ಡಿಫ್ಯಾಕ್ಟೊ, ಸಂಚಾಲಕರಾದ ಮುಹಮ್ಮದ್ ಎಸ್.ಎಂ, ತಾಹ ಬಿ.ಸಿ, ಮುಸ್ತಫಾ ಕಾರ್‌ಸೂಕ್, ಸವಾದ್ ಡಿಫ್ಯಾಕ್ಟೊ, ತಾಹ ಪಿ.ಎಸ್, ಮುಹಮ್ಮದ್ ಮದಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here