ಶುಭ ವಿವಾಹ: ಸನತ್ ಕುಮಾರ್-ಭವ್ಯಶ್ರೀ

0

ಪುತ್ತೂರು: ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೈಪಂಗಳ ಪರಮಾರ್ಗ ದಿ.ನಾಗೇಶ್ ಪೂಜಾರಿಯವರ ಪುತ್ರ, ನರಿಮೊಗರು ಗ್ರಾಮ ಪಂಚಾಯತ್ ಸಿಬ್ಬಂದಿ ಸನತ್ ಕುಮಾರ್ ಅವರ ವಿವಾಹವು ಕಮ್ಮಾಜೆ ಸುರೇಶ್ ಪೂಜಾರಿಯವರ ಪುತ್ರಿ ಭವ್ಯಶ್ರೀ ಜೊತೆ ನ.20ರಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here