ವಿಟ್ಲದ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನಲ್ಲಿ ಹಬ್ಬಗಳ ಕೊಡುಗೆ ಮತ್ತಷ್ಟು ದಿನ ಮುಂದೂಡಿಕೆ

0

ವಿಟ್ಲ: ಇಲ್ಲಿನ ಹನುಮಾನ್ ಪ್ರಿಂಟರ್ಸ್ ಮುಂಭಾಗದಲ್ಲಿ ಹಾಗೂ ಪೆರ್ಲದಲ್ಲಿರುವ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನಲ್ಲಿ ಸಂಸ್ಥೆಯ 28ನೇ ವರ್ಷಾಚರಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿರುವ ಕೊಡುಗೆಗಳನ್ನು ಸಂಸ್ಥೆ ಮತ್ತಷ್ಟು ದಿನ‌ ಮುಂದೂಡಿಕೆ ಮಾಡಿದೆ.

ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನಲ್ಲಿ 28ನೇ ವರ್ಷಾಚರಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಯಾವುದೇ ಟಿ.ವಿ ಖರೀದಿ ಮಾಡಿದಲ್ಲಿ ಸ್ಟೆಬ್ಲೈಸರ್ & ಡಿಟಿಹೆಚ್ ಉಚಿತವಾಗಿ ನೀಡಲಾಗುತ್ತಿತ್ತು. ಕಪಾಟು ಖರೀದಿ ಮಾಡಿದಲ್ಲಿ ಎರಡು ಚ್ಯಾರ್ ಉಚಿತವಾಗಿ ಲಭಿಸಲಿದೆ. ಫ್ರಿಡ್ಜ್ ಖರೀದಿ ಮಾಡಿದಾಗ ಸ್ಟೆಬ್ಲೈಸರ್ ಮತ್ತು ಸ್ಟ್ಯಾಂಡ್ ಉಚಿತವಾಗಿ ಲಭಿಸಲಿದೆ. ಕಳೆದ ೨೮ವರುಷಗಳಿಂದ ಉತ್ತಮ ಗುಣಮಟ್ಟದ ವಸ್ತುಗಳ ಮಾರಾಟದ ಜೊತೆಗೆ ಉತ್ತಮ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ನೆಚ್ಚಿನ ಸಂಸ್ಥೆಯಾಗಿ ಮನೆಮಾತಾಗಿದೆ. ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಐಟಂಗಳ ಜೊತೆಗೆ ಫರ್ನೀಚರ್ ಗಳು ಲಬ್ಯವಿದೆ. ಬಜಾಜ್ ಪಿನ್ ಸರ್ವ್ ಮೂಲಕ ತಮ್ಮಿಷ್ಟದ ವಸ್ತುಗಳನ್ನು ಯಾವುದೇ ಮುಂಗಡ ಪಾವತಿ ಇಲ್ಲದೆ ಹಾಗೂ ಬಡ್ಡಿರಹಿತವಾಗಿ ಕಂತುಗಳ ಮೂಲಕ ಗ್ರಾಹಕರಿಗೆ ನೀಡುತ್ತಿರುವ ವಿಟ್ಲದ ಏಕೈಕ ಸಂಸ್ಥೆ ಇದಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂಧನೆ ದೊರೆತ ಹಿನ್ನೆಲೆಯಲ್ಲಿ ಕೊಡುಗೆಗಳನ್ನು ಮತ್ತಷ್ಟು ದಿನ ಮುಂದೂಡಿಕೆ ಮಾಡಲಾಗಿದೆ. ಈ ಎಲ್ಲಾ ಕೊಡುಗೆಗಳು ಪೆರ್ಲದಲ್ಲಿರುವ ನಮ್ಮ ಸಂಸ್ಥೆಯಲ್ಲಿಯೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94485 02272ಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಸಂಸ್ಥೆಯ ಮಾಲಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here