ಸರ್ವೆ ನಿವಾಸಿ ಜಲಜಾಕ್ಷಿ ನಿಧನ

0

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾಮದ ಸರ್ವೆ ನಿವಾಸಿ ಚಿನ್ನಪ್ಪ ಅವರ ಪತ್ನಿ ಶ್ರೀಮತಿ ಜಲಜಾಕ್ಷಿ (79ವ.) ನ.20ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಮೃತರು ಪತಿ ಚಿನ್ನಪ್ಪ ,ಮಕ್ಕಳಾದ ತಿರುಮಲೇಶ್ವರಿ ,ಮಾಲತಿ ,ಮೀನಾಕ್ಷಿ, ಯಶೋಧಾ,ಕೃಷ್ಣಯ್ಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here