ಹಳೆಯ ಟಿವಿ ಈಗಲೇ ಬದಲಾಯಿಸಿ – ದೊಡ್ಡ ಪರದೆಯ ಟಿವಿ ಕಡಿಮೆ ಬೆಲೆಯಲ್ಲಿ ಖರೀದಿಸಿ- ಕುಂಬ್ರದ ಅತಿಥಿಯಲ್ಲಿ ಹಬ್ಬದ ಬಿಗ್ ಸೇಲ್

0

ಪುತ್ತೂರು: ಅದೇ ಹಳೆಯ 32 ಇಂಚು ಟಿವಿಯಲ್ಲಿ ಅದೆಷ್ಟು ದಿನ ಸಿನಿಮಾ ನೋಡ್ತೀರಾ? ಹಳೆಯ ಟಿವಿಯಲ್ಲಿ ಬದಲಾಯಿಸಿ ದೊಡ್ಡ ಪರದೆಯ ಟಿವಿಯನ್ನು ಅತೀ ಕಡಿಮೆ ಬೆಲೆಯಲ್ಲಿ ಇಂದೇ ಖರೀದಿಸಿ. ಈ ಸುವರ್ಣವಕಾಶ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಶೋರೂಮ್‌ನಲ್ಲಿ ಲಭ್ಯವಿದೆ.

Full length shot of a grandfather and grandson watching a game on TV and cheering isolated on white background

ಈಗಾಗಲೇ ಟಿವಿಗಳ ಮೇಲಿದ್ದ ಜಿಎಸ್‌ಟಿ ಶೇ.10 ಕಡಿತಗೊಂಡಿರುವುದರಿಂದ ಟಿವಿಗಳ ಬೆಲೆಯಲ್ಲೂ ಭಾರೀ ಇಳಿಕೆಗೊಂಡಿದೆ. ಒಂದು ಕಡೆಯಲ್ಲಿ ಜಿಎಸ್‌ಟಿ ಕಡಿತ ಇನ್ನೊಂದು ಕಡೆಯಲ್ಲಿ ಹಬ್ಬದ ಆಫರ್ ಆದ್ದರಿಂದ ಗ್ರಾಹಕರಿಗೆ ಭರ್ಜರಿ ಆಫರ್‌ಗಳ ಸಿಗುತ್ತಿದ್ದು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಎಲ್‌ಜಿ, ಸೋನಿ, ಸ್ಯಾಮ್‌ಸಂಗ್ ಕಂಪೆನಿಗಳ ಟಿವಿಗಳ ಮೇಲೆ 3 ವರ್ಷಗಳ ಪೆನೆಲ್ ವಾರಂಟಿಯನ್ನು ಪಡೆಯಬಹುದಾಗಿದೆ. ಇದಲ್ಲದೆ ಕೆಲವೊಂದು ಟಿವಿ ಖರೀದಿಯ ಜೊತೆ ಸ್ಟೆಬಿಲೈಸರ್ ಉಚಿತವಾಗಿ ದೊರೆಯುತ್ತದೆ. ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಟಿವಿಗಳು ಅತಿಥಿಯಲ್ಲಿ ಲಭ್ಯವಿದ್ದು ನಿಮ್ಮ ಹಳೆಯ ಟಿವಿಗಳನ್ನು ಆಕರ್ಷಕ ಬೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವೂ ಇದೆ.ಹಾಗಾದರೆ ತಡ ಯಾಕೆ ಇಂದೆ ಹಳೆಯ ಟಿವಿಯೊಂದಿಗೆ ಅತಿಥಿಗೆ ಬನ್ನಿ ದೊಡ್ಡ ಪರದೆಯ ಹೊಸ ಟಿವಿಯನ್ನು ಮನೆಗೊಯ್ಯಿರಿ. ಹೆಚ್ಚಿನ ಮಾಹಿತಿಗಾಗಿ 9590550111 ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here