ಮಡಂತ್ಯಾರು ನಿವಾಸಿ ಲಿಗೋರಿ ಮೊರಾಸ್ ನಿಧನ

0

ಪುತ್ತೂರು: ಮಡಂತ್ಯಾರು ನಿವಾಸಿ ಲಿಗೋರಿ ಮೊರಾಸ್(93) ಅವರು ಅಸೌಖ್ಯದಿಂದ ಡಿ.2 ರಂದು ನಿಧನ ಹೊಂದಿದರು. ಮೃತರು ಪುತ್ರರಾದ ಪರ್ಲಡ್ಕ ಸಿರಿಲ್ ಕೆಟರರ್ಸ್ ಮಾಲಕ ಸಿರಿಲ್ ಮೊರಾಸ್, ಲಿಯೋ ಮೊರಾಸ್, ಧರ್ಮಗುರು ವಂ|ಜೆರೋಮ್ ಮೊರಾಸ್, ವಂ|ಆಲ್ವಿನ್ ಮೊರಾಸ್, ಹೆನ್ರಿ ಮೊರಾಸ್, ಎಪಿಎಂಸಿ ರಸ್ತೆ ಸುಪ್ರೀಂ ಸರ್ವಿಸಸ್ ಮಾಲಕ ಸಿಪ್ರಿಯಾನ್ ಮೊರಾಸ್, ಪುತ್ರಿ ಅಪೋಲಿನ್ ಮೊರಾಸ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here