ಅರಿಯಡ್ಕ:ಪಂಚ ರಾಜ್ಯಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿ ಜಯಭೇರಿ ಬಾರಿಸಿರುವ ಭಾರತೀಯ ಜನತಾ ಪಾರ್ಟಿಯ ಗೆಲುವುವನ್ನು ಪಟಾಕಿ ಸಿಡಿಸಿ ಅರಿಯಡ್ಕ ಗ್ರಾಮದ ಕಾರ್ಯಕರ್ತರು ಕೌಡಿಚ್ಚಾರು ಪೇಟೆಯಲ್ಲಿ ಸಂಭ್ರಮಿಸಿದರು. ನರೇಂದ್ರ ಮೋದಿ, ಅಮಿತ್ ಷಾ,ಜೆ.ಪಿ ನಡ್ಡಾ ರವರಿಗೆ ಜೈಕಾರ ಹಾಕಿದರು.