ಶುಭವಿವಾಹ: ಅರ್ಚನಾ – ಪುನೀತ್ December 6, 2023 0 FacebookTwitterWhatsApp ತೆಂಕಿಲ ಕೆ. ಲಿಂಗಪ್ಪ ಗೌಡರ ಪುತ್ರಿ ಅರ್ಚನಾ ಕೆ.ಎಲ್ ಮತ್ತು ಸವಣೂರು, ಪುಣ್ಚಪ್ಪಾಡಿ ಗ್ರಾಮ ರಾಮಚಂದ್ರ ಗೌಡರ ಪುತ್ರ ಪುನೀತ್ ಕೆ. ಯವರ ವಿವಾಹ ಡಿ.6ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.