ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ಆಫರ್

0

ಪುತ್ತೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 23 ವರ್ಷಗಳಿಂದ ವ್ಯವಹರಿಸುತ್ತಿರುವ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಫರ್ ಆಯೋಜಿಸಲಾಗಿದೆ.

2 ಬರ್ನರ್ ಗ್ಯಾಸ್ ಸ್ಟೌವ್ ಮತ್ತು ಕುಕ್ಕರ್ ರೂ.4399, ಕೆನ್‌ಸ್ಟರ್ ಮಿಕ್ಸಿ ರೂ.2499, ಮಿಕ್ಸಿ ಕೊಂಡರೆ ಉಚಿತ ಟಿ ಪಾಟ್ ಅಥವಾ ಹಾಟ್ ಬಾಕ್ಸ್, ರೂ.9090ಕ್ಕೆ ಸಿಸಿಟಿವಿ ಕೆಮರ ಆಫರ್, ರೂ.19,999ಕ್ಕೆ 43 ಇಂಚಿನ ಸ್ಮಾರ್ಟ್ ಟಿವಿ, ರೂ.9990ಕ್ಕೆ 32 ಇಂಚಿನ ಟಿವಿ, 43 ಇಂಚಿನ ಎಲ್‌ಇಡಿ ಟಿವಿ ಕೊಂಡಲ್ಲಿ ಗ್ರೈಂಡರ್ ಉಚಿತ, ಗ್ರೈಂಡರ್ ಕೊಂಡರೆ ಚೀನಾ ಪಾಟ್ ಅಥವಾ 2 ಬರ್ನರ್ ಗ್ಯಾಸ್ ಸ್ಟವ್ ಉಚಿತ, ಗೀಸರ್‌ಗೆ ಶೇ.40ರಷ್ಟು ಕಡಿತ, ರೂ.16,999ಕ್ಕೆ ಇನ್‌ವರ್ಟರ್, ರೂ.29,990ಕ್ಕೆ 1 ಟನ್ ಎಸಿ, ರೂ.10,845ಕ್ಕೆ ಕಿಚನ್ ಸೂಪರ್ ಕೊಂಬೊ ಆಫರ್ ಲಭ್ಯವಿದೆ. ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಗ್ರಾಹಕರಿಗೆ ದೊರೆಯಲಿದೆ ಎಂದು ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಚಿತ ಕೂಪನ್‌ನಲ್ಲಿ ಜುಪಿಟರ್ ಗೆಲ್ಲುವ ಅವಕಾಶ
ಪ್ರತಿ ರೂ.2000ದ ಖರೀದಿಗೆ ಒಂದು ಉಚಿತ ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಸುವರ್ಣಾವಕಾಶವಿದೆ.

LEAVE A REPLY

Please enter your comment!
Please enter your name here