ಪುತ್ತೂರು: ಶಾಂತಿಗೋಡು ಕರುಂಬಡ್ಕ ನಿವಾಸಿ ಮಂಗಳೂರು ಕಂದಾಯ ಇಲಾಖೆಯ ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಪಿ.ಚಂದ್ರಶೇಖರ್ ನಾೖಕ್ ಅವರ ಪತ್ನಿ ಚಂದ್ರಾವತಿ ಬಿ(73) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ಮಕ್ಕಳಾದ ರಾಜೇಶ್ ನಾೖಕ್, ಪ್ರಿಯೇಶ್ ನಾೖಕ್, ವಿದ್ಯಾ ಉದಯಶಂಕರ್ ಸೇರಿದಂತೆ ಐದು ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.