ಶುಭವಿವಾಹ – ಸತೀಶ ಕೆ ಮತ್ತು ಸುಶ್ಮಿತಾ

0

ರಾಮಕುಂಜ ಗ್ರಾಮದ ಕಜೆ ಓಡ್ಯಪ್ಪ ಗೌಡ ಮತ್ತು ಲೋಲಾಕ್ಷಿ ದಂಪತಿಗಳ ಪುತ್ರ ಸತೀಶ ಕೆ ಕುಟ್ಟಪ್ಪಾಡಿ ಗ್ರಾಮದ ಮುಳಿಯ ಮೇದಪ್ಪ ಗೌಡ ಮತ್ತು ಯಶೋಧ ದಂಪತಿಗಳ ಪುತ್ರಿ ಸುಶ್ಮಿತಾ ರವರ ವಿವಾಹವು ಡಿ.14ರಂದು ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶುಭಾವಿವಾಹ ನಡೆದು ಅತಿಥಿ ಸತ್ಕಾರ ವು ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನದಯಾಳು ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here