ಶಾಂತಿಮೊಗರು ದೇವಾಲಯದ ಕ್ರಾಸ್ ಬಳಿ ಓವರ್ ಟೇಕ್ ಮಾಡಿದ ಓಮ್ನಿ, ಅಪಾಯದಿಂದ ಪಾರು

0

ಪುತ್ತೂರು: ಕುದ್ಮಾರಿನಿಂದ ಅಲಂಕಾರಿಗೆ ತೆರಳುತ್ತಿದ್ದ ಓಮ್ನಿಯು ಶಾಂತಿಮೊಗರು ದೇವಾಲಯಕ್ಕೆ ತಿರುಗುವ ಕ್ರಾಸ್ ಬಳಿ ಕಾರೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ಪಕ್ಕದಲ್ಲಿ ಇರುವ ಗಾರ್ಡ್ ಸ್ಟೋನ್ ಗೆ ಬಡಿದ ಘಟನೆ ದ. 17 ರಂದು ಮಧ್ಯಾಹ್ನ ವೇಳೆ ನಡೆಯಿತು. ಗಾರ್ಡ್ ಸ್ಟೋನ್ ಇದ್ದ ಕಾರಣ ಓಮ್ನಿಯಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here