ಕ್ರಿಸ್ ಮಸ್ , ವರ್ಷಾಂತ್ಯದ ಬೃಹತ್ ಲಾಭ ಹಾಗೂ ಹೊಸ ವರುಷವನ್ನೂ ನೆಕ್ಸಾ ಜೊತೆ ಸಂಭ್ರಮಿಸಲು ಕೊನೆಯವಕಾಶ…
ಪುತ್ತೂರು : ಹೊಚ್ಚ ಹೊಸ ಮಾದರಿಯ , ನಿತ್ಯ ವಿನೂತನ ಕಾರುಗಳ ತಯಾರಿಕೆಯಲ್ಲಿ ಅದ್ವಿತೀಯ ಸ್ಥಾನ ಗಳಿಸಿಕೊಂಡಿರುವ ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಕಾರು ಪ್ರಿಯರಿಗಾಗಿ ಕ್ರಿಸ್ಮಸ್ ಹಾಗೂ ಡಿಸೆಂಬರ್ ಅಂತ್ಯದ ಬೃಹತ್ ಉಳಿತಾಯ ಕೊಡುಗೆಯೊಡನೆ ಸರಳ ರೀತಿಯಲ್ಲಿ ನೆಕ್ಸಾ ಕಾರು ಮಾಲೀಕರಾಗೋ ಅವಕಾಶವನ್ನು ಕಲ್ಪಿಸಿದೆ. ಹೊಸ ವರುಷವನ್ನೂ ಕೂಡ ನೆಕ್ಸಾ ಕಾರುಗಳೊಡನೆ ಕುಟುಂಬ ಜತೆಯಾಗಿ ಸಂಭ್ರಮಿಸಲು ಡಿ.19ರಂದು ಬೃಹತ್ ನೆಕ್ಸೋತ್ಸವವನ್ನು ತೆಂಕಿಲ ಟ್ರೂ ವ್ಯಾಲ್ಯೂ ಮುಂಭಾಗದಲ್ಲಿ ಆಯೋಜನೆ ಮಾಡಿದೆ.
ಮಾರುತಿ ಸುಝುಕಿ ಇಂಡಿಯಾ ಡಿಸೆಂಬರ್ ಕೊಡುಗೆಗಳನ್ನು ಅದ್ಬುತ ರೀತಿಯ ಉಳಿತಾಯದೊಂದಿಗೆ ,ಡೀಲರ್ ಭಾರತ್ ನೆಕ್ಸಾ ಜತೆಯಾಗಿ ಘೋಷಣೆ ಮಾಡಿದ್ದು , ವರುಷದ ಅತೀ ಹೆಚ್ಚು ಕೊಡುಗೆಯೂ ಎರಡು ಲಕ್ಷ ರೂಪಾಯಿಗೂ ಮಿಕ್ಕಿ ಗ್ರಾಹಕ ಜನತೆ ಜೇಬು ಸೇರಲಿದ್ದು , ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಅತ್ಯಾಕರ್ಷಕ ನೆಕ್ಸಾ ಕಾರಿನೊಂದಿಗೆ ಆಚರಿಸಲು ಒಂದೊಳ್ಳೆಯ ಅವಕಾಶವನ್ನತ್ತಿದೆ.ಅತ್ಯಧಿಕ ವಿನಿಮಯ ಕೊಡುಗೆ , ಹಳೆಯ ಕಾರಿಗೂ ಅತ್ಯುತ್ತಮ ಬೆಲೆ ,ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಭರ್ಜರಿ ರೀತಿ ಗ್ರಾಹಕರ ಪಾಲಿಗೆ ಸೇರಲಿದ್ದು ,ಶೇ. ನೂರರಷ್ಟು ಸಾಲ ಸೌಲಭ್ಯವೂ ಮೆಚ್ಚಿನ ಕಾರುಗಳ ಖರೀದಿಗೆ ಸಿಗಲಿದೆ.
ಸ್ಟೈಲಿಶ್ ಆಗಿರುವ ಜಿಮ್ನಿ ಖರೀದಿಗೆ ರೂ.2.25 ಲಕ್ಷ ವರೆಗಿನ ಉಳಿತಾಯವಿದ್ದು , ಇಗ್ನೀಸ್ ಖರೀದಿಗೆ ರೂ.62 ಸಾವಿರ ,ಬೆಲೆನೋ 52 ಸಾವಿರ ,-ಫ್ರಾಂಕ್ಸ್ ಮೇಲೆ 35 ಸಾವಿರ ಹಾಗೂ ಗ್ರ್ಯಾಂಡ್ ವಿಟರಾದಲ್ಲೂ ರೂ.30 ಸಾವಿರವರೆಗಿನ ಬೃಹತ್ ಉಳಿತಾಯವಕಾಶವನ್ನು ಸಂಸ್ಥೆ ತುಸು ಜೋರಾಗಿ ಘೋಷಣೆ ಮಾಡಿದ್ದು , ಎಲ್ಲಾ ಕೊಡುಗೆಯ ಲಾಭ ಪಡೆಯುವಂತೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ಭಾರತ್ ನೆಕ್ಸಾ ಸಂಸ್ಥೆ ಇದರ ಸೇಲ್ಸ್ ಮ್ಯಾನೇಜರ್ ಸೂರಾಜ್ ಜೈನ್ ವಿನಂತಿಸಿದ್ದಾರೆ.
2 ಲಕ್ಷ 25 ಸಾವಿರವರೆಗಿನ ಉಳಿತಾಯ ಜಿಮ್ನಿ ಖರೀದಿಗೆ.
ಟೀಚರ್ಸ್ , ಡಾಕ್ಟರ್ಸ್ ,ಅಕೌಂಟೆಂಟ್ ,ಬ್ಯಾಂಕ್ ಎಂಪ್ಲಾಯ್ , ಐಟಿ ಎಂಪ್ಲಾಯ್ , ಕಂಪನಿ ಸೆಕ್ರೆಟರಿ ,ಲಾಯರ್ , ಫಾರ್ರ್ಮರ್ ಹಾಗೂ ಆರ್ಕಿಟೆಕ್ಟ್ ಇವರಿಗೆಲ್ಲಾ ವಿಶೇಷ ರಿಯಾಯಿತಿ.
ಹೆಚ್ಚು ಎಕ್ಸ್ಚೇಂಜ್ ಬೋನಸ್ + ಎಕ್ಸ್ಚೇಂಜ್ ಪ್ರೈಸ್ ಹಾಗೂ ಏಳು ವರುಷಗಳಾವಧಿ ಸಾಲ ವ್ಯವಸ್ಥೆ.
ವಿವರಗಳಿಗಾಗಿ : 9620583030; 7624893030