ಒಳಮೊಗ್ರು: ನೀರ್ಪಾಡಿ ಕೂಟೇಲು ಸರ್ವಾಣಿ ಜಿ ರೈ ನಿಧನ

0

ಒಳಮೊಗ್ರು ಗ್ರಾಮದ ನೀರ್ಪಾಡಿ ಕೂಟೇಲು ಸರ್ವಾಣಿ ಜಿ ರೈ (86) ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಉಮೇಶ್ ರೈ, ನಾರಾಯಣ ರೈ, ಜಯಂತಿ ರೈ ಹಾಗೂ ಸೊಸೆಯಂದಿರಾದ ಮೋಹಿನಿ ರೈ, ಸುನೀತಾ ರೈ , ಮೊಮ್ಮಕ್ಕಳಾದ ನಿತೀಶ್ ರೈ, ನಿಶ್ವಿತ್ ರೈ, ದೀಕ್ಷಾ ರೈ, ಸುಹಾನ್ ರೈ, ಶಾರ್ವಿ ರೈ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.



LEAVE A REPLY

Please enter your comment!
Please enter your name here