ಗಿರೀಶ ಶಿವಾಜಿ ಹಡಪದ ನಿಧನ

0

ಪುತ್ತೂರು: ಗದಗ ಜಿಲ್ಲೆಯ ಮಲ್ಲಪುರ ನಿವಾಸಿ, ಪಂಜಳ ಮಲಾರ್ ಸಂಕೀರ್ಣದಲ್ಲಿರುವ ನ್ಯೂ ಫ್ಯಾಶನ್ ಸೆಲೂನ್ ಮಾಲಕ ಗಿರೀಶ ಶಿವಾಜಿ ಹಡಪದ ರವರು ಹೃದಯಾಘಾತದಿಂದ ಮಲ್ಲಪುರದಲ್ಲಿ ನಿಧನರಾದರು. ಮೃತರು ತಂದೆ ಶಿವಾಜಿ, ತಾಯಿ ಪ್ರೇಮಾ, ಪತ್ನಿ ಬಿಮಾಂಬಿಕಾ, ಪುತ್ರಿ ಸಾನ್ವಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here