ಡಿ.31: ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ಆನ್‌ಲೈನ್ ವ್ಯಾಪಾರ ತರಬೇತಿ ಶಿಬಿರ

0

ಪುತ್ತೂರು: ವಿವಿಧ ಸರಕುಗಳ ಮಾರಾಟ ಖರೀದಿ ಬಗ್ಗೆ ಹಾಗೂ ಆನ್‌ಲೈನ್ ವ್ಯಾಪಾರ ಮಾಡಿ ಉತ್ತಮ ಆದಾಯ ಗಳಿಸುವ ತರಬೇತಿ ಶಿಬಿರ ದ.31ರಂದು ಕುಟ್ಟಿನೋಪಿನಡ್ಕ ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ನಡೆಯಲಿದೆ. ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮುಂಗಡವಾಗಿ 9880831229 ಮೂಲಕ ಹೆಸರು ನೋಂದಾಯಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here