‘ಖಲೀಫಾ ಗೈಸ್ ದರ್ಬೆ’ ತಂಡದಿಂದ ಮದುವೆಗೆ 50 ಸಾವಿರ ರೂ. ಧನ ಸಹಾಯ

0

ಪುತ್ತೂರು: ಉಕ್ಕುಡ ಜಮಾಅತಿಗೆ ಒಳಪಟ್ಟ ಅಬ್ಬಾಸ್ ಮುಸ್ಲಿಯಾರ್ ಎಂಬವರ ಮಗಳ ಮದುವೆಯ ಸಹಾಯಾರ್ಥವಾಗಿ ‘ಖಲೀಫಾ ಗೈಸ್ ದರ್ಬೆ’ ಯುವಕರ ನೇತೃತ್ವದ ‘ಹೆಲ್ಪಿಂಗ್ ಫಂಡ್’ ಎಂಬ ವಾಟ್ಸಪ್‌ ಗ್ರೂಪಿನ ಸಹಾಯದಿಂದ ಸುಮಾರು 50 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ನೀಡಲಾಯಿತು. ‘ಖಲೀಫಾ‌ ಗೈಸ್ ದರ್ಬೆ ‘ ಇದರ ಸದಸ್ಯರಾದ ಶಾಫಿ‌ ದರ್ಬೆ, ನೌಫಲ್ ಕಾಣತಡ್ಕ ಹಾಗೂ ಇಬ್ರಾಹಿಂ ಕುದ್ದುಪದವು ಮೊದಲಾದವರು ಅಬ್ಬಾಸ್ ಮುಸ್ಲಿಯಾರ್ ಅವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here