ಪುಣ್ಚತ್ತಾರು ಪಾಲೆತ್ತಡ್ಕ ನಿವಾಸಿ ಇಂದಿರಾ ಆಚಾರ್ಯ ನಿಧನ

0

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪಾಲೆತ್ತಡ್ಕ ಇಂದಿರಾ ಆಚಾರ್ಯ (90)ಅವರು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪುತ್ರ ಪುರುಷೋತ್ತಮ ಆಚಾರ್ಯ, ಪುತ್ರಿಯರಾದ ಯಮುನಾ, ಪಾರ್ವತಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here