ಸಿಪಿಎಲ್ ಸೀಝನ್ – 4 : ಚೆನ್ನಾವರ ಟೈಗರ್ಸ್ ಚಾಂಪಿಯನ್

0

ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ಫ್ರೆಂಡ್ಸ್ ಕ್ಲಬ್ ಚೆನ್ನಾವರ ಹಾಗೂ ಗಲ್ಫ್ ಫ್ರೆಂಡ್ಸ್ ಚೆನ್ನಾವರ ಇದರ ಆಶ್ರಯದಲ್ಲಿ ನಡೆದ ಸಿಪಿಎಲ್ ಸೀಝನ್ 4 ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಚೆನ್ನಾವರ ಟೈಗರ್ಸ್ ತಂಡ ಚಾಂಪಿಯನ್ ಆಗಿದೆ.

ಅಭಿಷೇಕ್ ರೈ ಹಾಗೂ ಪ್ರಜ್ವಲ್ ರೈ ನೇತೃತ್ವದ ಚೆನ್ನಾವರ ಟೈಗರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪಾಲ್ತಾಡು ವಾರಿಯರ್ಸ್‌ ರನ್ನರ್ಸ್ ಅಪ್ ಆಗಿದೆ.

LEAVE A REPLY

Please enter your comment!
Please enter your name here