ಇಂದು ಸವಿತಾ ಕೆಫೆ ಶುಭಾರಂಭ

0

ಉಪ್ಪಿನಂಗಡಿ: ಸವಿತಾ ಸ್ವೀಟ್ಸ್‌ನವರ ನೂತನ ಸವಿತಾ ಕೆಫೆ ಡಿ.28ರಂದು ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಇಲ್ಲಿ ಜನಪ್ರಿಯ ತಿನಿಸುಗಳಾದ ಫಿಝಾ, ರೋಲ್ಸ್, ಪಿಟ ಬ್ರೆಡ್, ಸ್ಯಾಂಡ್ವಿಚ್, ಬರ್ಗರ್, ಸ್ಪೆಶಲ್ ಚಾಟ್ಸ್, ಮೊಮೊಸ್, ವಿವಿಧ ನಮೂನೆಯ ಜ್ಯೂಸ್‌ಗಳಾದ ಮಿಲ್ಕ್ ಶೇಕ್, ಥೀಕ್ ಶೇಕ್, ಮೊಜಿಟೋ, ಐಸ್‌ಕ್ರೀಂಗಳು, ಚಾಕಲೇಟ್ ಸೇರಿದಂತೆ ಇನ್ನಿತರ ತಿನಿಸುಗಳು ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here