ನಾಣಿಲ ಶಾಲಾ ವತಿಯಿಂದ ಮಾಜಿ ಸಚಿವ ಎಸ್ ಅಂಗಾರರಿಗೆ ಸನ್ಮಾನ

0

ಕಾಣಿಯೂರು: ಮಾಜಿ ಸಚಿವ ಎಸ್ ಅಂಗಾರವರನ್ನು ನಾಣಿಲ ಸ. ಹಿ.ಪ್ರಾ.ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ ಶಾಲಾ ಮುಖ್ಯಗುರು ಪದ್ಮಯ್ಯ ಗೌಡ, ಶಾಲಾಭಿವೃದ್ಧಿಯ ಸಮಿತಿಯ ಉಪಾಧ್ಯಕ್ಷರಾದ ಕುಸುಮಾವತಿ ಕಲ , ಚಾರ್ವಾಕ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಗೋಪಾಲಕೃಷ್ಣ ಬಾರೆಂಗಳ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಪುರಂದರ ಅಂಬುಲ, ದಾಮೋದರ ಕಂಡಿಗ,ವಸಂತ ಮುಂಗಲಿ ಮನೆ, ಬಾಲಕಿ ಕಲ, ಲೋಲಾಕ್ಷಿ ಅಗತ್ತಬೈಲು, ಪುಷ್ಪಲತಾ ಬೀರೊಳಿಗೆ, ಶಕುಂತಲಾ ಕುಂಬ್ಲಾಡಿ, ವಸಂತಿ ಅಭಿಕಾರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here