ಮುಕ್ರಂಪಾಡಿ ಸ್ಕೂಟರ್, ಕಾರು ಡಿಕ್ಕಿ – ತೀವ್ರ ಗಾಯ

0

ಪುತ್ತೂರು: ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಡ್ರೀಯ ಹೆದ್ದಾರಿ ಮುಕ್ರಂಪಾಡಿಯಲ್ಲಿ ಡಿ.31 ರ ರಾತ್ರಿ ನಡೆದಿದೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಮತ್ತು ಕಾರು ಹಾನಿಗೊಂಡಿದ್ದು, ಸ್ಕೂಟರ್ ನಲ್ಲಿದ್ದ ಬೆಟ್ಟಂಪಾಡಿ ನಿವಾಸಿ ಪ್ರವೀಣ್ ಎಂಬವರಿಗೆ ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here