ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನಿಂದ ಧನ ಸಹಾಯ ಚೆಕ್ ವಿತರಣೆ

0

ಚಾರ್ವಾಕ: ಒಕ್ಕಲಿಗ ಸ್ವ ಸಹಾಯ ಸಂಘಗಳ ಚಾರ್ವಾಕ ಒಕ್ಕೂಟದ ಶಿವಶಕ್ತಿ ಸಂಘದ ಸದಸ್ಯರಾದ ಜಿತೇಶ್ ಗೌಡ ದೇವರತಿಮಾರ್‌ರವರು ಅನಾರೋಗ್ಯದಲ್ಲಿರುವ ಹಿನ್ನಲೆಯಲ್ಲಿ ಜಿತೇಶ್‌ರವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನಿಂದ ನೀಡುವ ಸಹಾಯಧನದ ಚೆಕ್‌ನ್ನು ಚಾರ್ವಾಕ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಪಟೇಲ್ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಪ್ರೇರಕರಾದ ಗಣೇಶ್, ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here