ಪುತ್ತೂರು:ರಿಕ್ಷಾ-ಪಿಕಪ್‌ ಮುಖಾಮುಖಿ ಡಿಕ್ಕಿ

0

ಪುತ್ತೂರು:ಪುತ್ತೂರು ಎಪಿಎಮ್‌ ಸಿ ರೈಲ್ವೆ ಅಂಡರ್‌ ಪಾಸ್‌ ತಿರುವು ಬಳಿ ಜ.3ರಂದು ರಿಕ್ಷಾ ಮತ್ತು ಪಿಕಪ್‌ ಮುಖಾಮುಖಿ ಡಿಕ್ಕಿಯಾದ ಘಟನೆ ಬೆ.7.30ಕ್ಕೆ ನಡೆದಿದೆ.

ಉಪ್ಪಿನಂಗಡಿ ಕಡೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್‌ ಹಾಗೂ ಅದರ ವಿರುದ್ಧ ದಿಕ್ಕಿನಿಂದ ಪುತ್ತೂರು ಕಡೆ ಬರುತ್ತಿದ್ದ ರಿಕ್ಷಾ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಬಾಗ ಜಖಂಗೊಂಡಿದೆ.ಆಟೋ ರಿಕ್ಷಾದಲ್ಲಿದ್ದ ಚಾಲಕ ರಝಾಕ್‌ ಜಿಡೆಕಲ್ ಸಹಿತ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here