ಬೈಲಾಡಿ ಕಿರಣ್ ಗೌಡ ನಿಧನ

0

ಪುತ್ತೂರು:ಇರ್ದೆ ಗ್ರಾಮದ ಬೈಲಾಡಿ ದಿ.ಮುತ್ತಪ್ಪ ಗೌಡರ ಪುತ್ರ ಕಿರಣ್(42ವ.)ರವರು ಅಸೌಖ್ಯದಿಂದಾಗಿ ಜ.2ರಂದು ಸಂಜೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಾಯಿ ದೇವಕಿ,ಪತ್ನಿ ಜಯಂತಿ, ಪುತ್ರ ಮೋಕ್ಷಿತ್, ಪುತ್ರಿಯರಾದ ರಕ್ಷಾ, ದೀಕ್ಷಾ, ಸಹೋದರ ನಿತ್ಯಾನಂದ ಬೈಲಾಡಿ, ಸಹೋದರಿಯರಾದ ರಾಜೀವಿ, ಯಮುನಾ, ವಸಂತಿ, ಪ್ರೇಮಾ, ಜಯಂತಿ, ಜಲಜ ಮತ್ತು ವಾಣಿ ಅವರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಜ.3ರಂದು ಮೃತರ ಮನೆ ಬೈಲಾಡಿಯಲ್ಲಿ ನಡೆಯಲಿದೆ ಎಂದು ಸಹೋದರ ನಿತ್ಯಾನಂದ ಬೈಲಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here