ಪುತ್ತೂರಿನಲ್ಲಿ ಇನ್ನೋವಾ ಆ್ಯಂಬುಲೆನ್ಸ್ ಲಭ್ಯ-ರೋಗಿ ಸಹಿತ ಮೂವರಿಗೆ ಹೆಚ್ಚು ಆರಾಮದಾಯಕ

0

ಪುತ್ತೂರು: ಬೆಂಗಳೂರು, ಮಂಗಳೂರು ಸಹಿತ ಹಲವು ಪ್ರಮುಖ ನಗರದಲ್ಲಿರುವಂತೆ ಇನ್ನೋವಾ ಕಾರು ಆ್ಯಂಬುಲೆನ್ಸ್ ಈಗ ಪುತ್ತೂರಿನಲ್ಲೂ ಲಭ್ಯವಿದೆ. ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಈ ಆ್ಯಂಬುಲೆನ್ಸ್ ಪಾರ್ಕ್ ಮಾಡಲಾಗಿದೆ.

ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಹೆಚ್ಚು ಆರಾಮದಾಯಕವಾಗಿ ಮತ್ತು ನಿರೀಕ್ಷಿತ ಸಮಯದಲ್ಲಿ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಸೇರಿದಂತೆ ಇತರೆಡೆಗೆ ತಲುಪಿಸುವ ಮೂಲ ಉದ್ದೇಶದಿಂದ ಈ ಆ್ಯಂಬುಲೆನ್ಸ್ ಅನ್ನು ಸಜ್ಜುಗೊಳಿಸಲಾಗಿದೆ. ರೋಗಿ ಸಹಿತ ಮೂವರಿಗೆ ಹೆಚ್ಚು ಆರಾಮದಾಯಕವಾಗಿ ಇದರಲ್ಲಿ ಪ್ರಯಾಣಿಸಬಹುದಾಗಿದೆ. ಪುತ್ತೂರು ಬನ್ನೂರು ನಿವಾಸಿ ನಾಗೇಶ್ ಮಾಲಕತ್ವದ ಈ ಆ್ಯಂಬುಲೆನ್ಸ್ ನ ಅವಶ್ಯಕತೆಗಾಗಿ 9945610379 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here