ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ – ಜ.14ರಿಂದ ಜ.22 ಕಾಲಾವಧಿ ಜಾತ್ರೋತ್ಸವ

0

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಜ.3ರಂದು ಗೊನೆ  ಮುಹೂರ್ತ ಬಸವನ ಗುಡಿ ರಾಮಣ್ಣ ಗೌಡರ ತೋಟದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಸದಾಶಿವ ವಿ ಆರ್, ಕೃಷ್ಣಯ್ಯ ಕೆ, ರಾಜಾರಾಮ ವರ್ಮ, ಜಯರಾಮ ಬಲ್ಲಾಳ, ಶ್ರೀಕಂಠ ವರ್ಮ ಮತ್ತು ಅರುಣ್‌ ಕುಮಾರ್ ವರ್ಮ, ಪ್ರಮುಖರಾದ ದಿನೇಶ್ ರಾವ್, ಅನಂತಪ್ರಸಾದ್, ನಾಗರಾಜ್, ಕುಂಞಣ್ಣ ಗೌಡ ಬಸವನಗುಡಿ, ವಿ. ರಮಾನಾಥ ದೇವಾಡಿಗ, ಪದ್ಮನಾಭ ಮಂಜಲಾಡಿ, ಅಣ್ಣು ಗೌಡ, ರಾಮಣ್ಣ ಗೌಡ, ಡೊಂಬಯ್ಯ ಗೌಡ, ಸಂಜೀವ ಗೌಡ, ಸುಂದರ ಗೌಡ, ವಿಘ್ನೇಶ್ ಕಾಮತ್, ಗಣೇಶ್, ಮೋಹನ್ ಕಟ್ಟೆ, ಗೋಪಾಲ ಜೋಗಿ, ಸುಂದರ ಜೋಗಿ, ನಾಗೇಶ್ ಜೋಗಿ, ಭಾಸ್ಕರ ಕಟ್ಟೆ ಹರೀಶ್  ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಜ.14ರಿಂದ ಜ.22ರ ವರೆಗೆ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ. 

LEAVE A REPLY

Please enter your comment!
Please enter your name here