ಮುಕ್ವೆ ರಝಾಕ್ ಮುಸ್ಲಿಯಾರ್ ನಿಧನ

0

ಪುತ್ತೂರು: ನರಿಮೊಗರು ಗ್ರಾಮದ ಕಾಳಿಂಗಹಿತ್ಲು ನಿವಾಸಿ, ಮುಕ್ವೆ ರಝಾಕ್ ಉಸ್ತಾದ್ ಎಂದೇ ಚಿರಪರಿಚಿತರಾಗಿದ್ದ ಅಬ್ದುಲ್ ರಝಾಕ್ ಮುಸ್ಲಿಯಾರ್(65. ವ) ಅವರು ಜ.3ರಂದು ನಿಧನರಾದರು.ಮುಕ್ವೆ ಮಸೀದಿಯಲ್ಲಿ ಸುದೀರ್ಘ ವರ್ಷ ಸೇವೆ ಸಲ್ಲಿಸಿದ್ದ ರಝಾಕ್ ಮುಸ್ಲಿಯಾರ್ ಅವರು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು.

ಮೃತರು ಪತ್ನಿ ರುಖಿಯಾ, ಪುತ್ರರಾದ ಅನೀಸ್ ನಿಝಾಮಿ, ಅಜ್ಮಲ್, ಆಶಿಕ್, ಪುತ್ರಿಯರಾದ ಫಾತಿಮಾ, ಆಯಿಶಾ, ಸಫಿಯ, ರೈಹಾನ, ಸಮೀಮ ಹಾಗೂ ನುಸೈಬ ಅವರನ್ನು ಅಗಲಿದ್ದಾರೆ.ಮೃತರ ಮನೆಗೆ ನೂರಾರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here