ನಗರಸಭೆ 2024-25ನೇ ಸಾಲಿನ ಬಜೆಟ್ ತಯಾರಿಯ ಸಲಹೆ ಸೂಚನೆ ಸಭೆ

0

ಪುತ್ತೂರು: ಪುತ್ತೂರು ನಗರಸಭಾ 2024-25ನೇ ಸಾಲಿನ ಆಯವ್ಯಯ ತಯಾರಿಸಲು ಪೂರ್ವಭಾವಿಯಾಗಿ ಜ.6 ರಂದು ನಗರಸಭಾ ಸಭಾಭವನದಲ್ಲಿ ಸದಸ್ಯರು ಸಹಿತ ಸಾರ್ವಜನಿಕರು ಭಾಗವಹಿಸಿ ಹಲವು ವಿಚಾರಗಳನ್ನು ಮುಂದಿಟ್ಟರು.

LEAVE A REPLY

Please enter your comment!
Please enter your name here