ಬಜತ್ತೂರು ಗ್ರಾಮದ ನಾಗೋಜಿ ಶೋಭಾ ಮತ್ತು ದಿ.ಧನಂಜಯ ಗೌಡರ ಪುತ್ರಿ ಧನ್ಯಶ್ರೀ ಎನ್.ಡಿ ಹಾಗೂ ಮಂಗಳೂರು ತಾಲೂಕು ಮೊಗರು ಗ್ರಾಮದ ನಾರಳ ಸಾಯಿಕೃಪಾ ನಿಲಯದ ಗೀತಾ ಮತ್ತು ದಿವಾಕರ ಗೌಡರ ಪುತ್ರ ನಮಿತ್ ಕುಮಾರ್ (ವಸಂತ)ರವರ ವಿವಾಹ ಗುರುಪುರ ಕೈಕಂಬ ಮೆಗಾ ಪ್ಲಾಜಾ ಹಾಲ್‌ನಲ್ಲಿ ಜ.5ರಂದು ನಡೆಯಿತು.