ನಿಧನ: ಕೂರ್ನಡ್ಕ ಲೂಸಿ ಮಸ್ಕರೇನ್ಹಸ್

0

ಪುತ್ತೂರು: ಮೂಲತಃ ಮಂಗಳೂರಿನ ನಿಡ್ಡೋಡಿ ನಿವಾಸಿಯಾಗಿರುವ ದಿ.ಜೋನ್ ಮಸ್ಕರೇನ್ಹಸ್ ರವರ ಪತ್ನಿ ಲೂಸಿ ಮಸ್ಕರೇನ್ಹಸ್(64ವ.)ರವರು ಅಸೌಖ್ಯದಿಂದ ಜ.6 ರಂದು ರಾತ್ರಿ ಕೂರ್ನಡ್ಕ ಆರಾಧ್ಯ ಲೇಔಟ್ ನಲ್ಲಿರುವ ಅಳಿಯ ಮನೋಜ್ ಡಾಯಸ್ ರವರ ನಿವಾಸದಲ್ಲಿ ನಿಧನ ಹೊಂದಿದರು.

ಮೃತರು ಪುತ್ರಿ ನಿಶಾ ಮಸ್ಕರೇನ್ಹಸ್, ಅಳಿಯ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಮತ್ತೋರ್ವ ಅಳಿಯ ದಿ.ಜೊವಿಟಾ ಮಸ್ಕರೇನ್ಹಸ್ ರವರ ಪತಿ ಅನಿಲ್ ಡಿಮೆಲ್ಲೋ, ಮೊಮ್ಮಕ್ಕಳರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here