ಬಡಗನ್ನೂರು: ಮುಡಿಪಿನಡ್ಕ – ಸುಳ್ಯಪದವು ಲೋಕೋಪಯೋಗಿ ರಸ್ತೆ ಬದಿ ಬೆಳೆದು ನಿಂತ ಪೊದೆ-ಗಿಡಗಳ ತೆರವು ಕಾರ್ಯ ನಡೆಯಿತು. ಮುಡಿಪಿನಡ್ಕದಿಂದ ಆರಂಭಗೊಂಡ ತೆರವು ಕಾರ್ಯ ಪದಡ್ಕ ಜಂಕ್ಷನ್ ವರೆಗೆ ನಡೆಯಿತು.