ಬಪ್ಪಳಿಗೆ ಬೈಪಾಸ್ ನಲ್ಲಿ ಸ್ಕೂಟರ್, ಪಿಕಪ್ ಡಿಕ್ಕಿ

0

ಪುತ್ತೂರು: ಬಪ್ಪಳಿಗೆ ಬೈಪಾಸ್ ನಲ್ಲಿ ಸ್ಕೂಟರ್ ಮತ್ತು ಮೀನು ಸಾಗಾಟದ ಪಿಕಪ್ ಡಿಕ್ಕಿಯಾದ ಘಟನೆ ಜ.7ರಂದು ನಡೆದಿದೆ.
ಅಪಘಾತದಿಂದಾಗಿ ಸ್ಕೂಟರ್ ಸವಾರೆ ಯುವತಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here