ಬಿಳಿನೆಲೆಯ ಕೈಕಂಬದಲ್ಲಿ ಟಾಟಾ ಸುಮೋ ಮೇಲೆ ಬಿದ್ದ ಮರ- ಇಬ್ಬರಿಗೆ ಗಾಯ

0

ಕಡಬ: ಬಿಳಿನೆಲೆ ಕೈಕಂಬದಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಮರ ಬಿದ್ದು ಚಾಲಕ ಹಾಗೂ ಪಾದಾಚಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ನಡೆದಿದೆ.
ನೆಟ್ಟಣದ ಟಾಟಾ ಸುಮೋದ ಮೇಲೆ ಮರ ಬಿದ್ದ ಪರಿಣಾಮ ಅದರ ಚಾಲಕ ಶೇಖರ್ ಮತ್ತು ಪಾದಾಚಾರಿ ವ್ಯಕ್ತಿಯೋರ್ವರಿಗೆ ಗಾಯವಾಗಿದೆ. ಅಲ್ಲದೆ ಅಂಗಡಿಯ ಮೇಲೆಯೂ ಮರ ಬಿದ್ದ ಪರಿಣಾಮ ಅಂಗಡಿಗೂ ಹಾನಿಯಾಗಿದೆ.

LEAVE A REPLY

Please enter your comment!
Please enter your name here