ಪಾಣಾಜೆ :ಪೂಮಾಣಿ- ಕಿನ್ನಿಮಾಣಿ- ಪಿಲಿಭೂತ ದೈವಸ್ಥಾನದಲ್ಲಿ ಬಿಲ್ಲವ ಸಮುದಾಯದಿಂದ ಸ್ವಚ್ಚತಾ ಕಾರ್ಯ

0

ಪಾಣಾಜೆ : ಜನವರಿ 22 ರಿಂದ 28 ರವರೆಗೆ ನಡೆಯಲಿರುವ ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವ ಹಾಗೂ ಆರ್ಲಪದವು ಪೂಮಾಣಿ-ಕಿನ್ನಿಮಾಣಿ ಹಾಗೂ ಪಿಲಿ ಭೂತ ದೈವಗಳ ವಾರ್ಷಿಕ ನೇಮೋತ್ಸವ ಅಂಗವಾಗಿ ಪೂರ್ವ ಸಂಪ್ರದಾಯದಂತೆ ಪಾಣಾಜೆಯ ಬಿಲ್ಲವ ಸಮುದಾಯದವರು ದೈವಸ್ಥಾನ ಪರಿಸರ ಹಾಗೂ ಗುಡಿಯ ಒಳಾಂಗಣವನ್ನು ಜ.14ರಂದು ಸ್ವಚ್ಛಗೊಳಿಸಿದರು.

LEAVE A REPLY

Please enter your comment!
Please enter your name here