ಪಾಣಾಜೆ : ಜನವರಿ 22 ರಿಂದ ಜನವರಿ 28 ರ ತನಕ ನಡೆಯಲಿರುವ ಪಾಣಾಜೆ ರಣಮಂಗಲ ಸುಬ್ರಮಣ್ಯ ದೇವಸ್ಥಾನದ ಜಾತ್ರೋತ್ಸವ ಹಾಗೂ ಪೂಮಾಣಿ-ಕಿನ್ನಿಮಾಣಿ, ಪಿಲಿಭೂತ ದೈವಗಳ ನೇಮೋತ್ಸವಕ್ಕೆ ಜ.14ರಂದು ಅನುವಂಶಿಕ ಆಡಳಿತ ಮೋಕ್ತೆಸರರು ಗೊನೆ ಮುಹೂರ್ತ ನೆರವೇರಿಸಿದರು.