ಪಾಣಾಜೆ: ಸ್ವಚ್ಛತಾ ಕಾರ್ಯಕ್ರಮ

0

ಪಾಣಾಜೆ: ರಣಮಂಗಲ ಶ್ರೀ ಸುಬ್ರಹ್ಮಣ್ಯ ಜಾತ್ರೋತ್ಸವದ ಪ್ರಯುಕ್ತ ನೆಲ್ಲಿತ್ತಿಮಾರ್ ನಿಂದ ರಣಮಂಗಲ ದೇವಸ್ಥಾನದವರೆಗಿನ ಮಾರ್ಗದ ಎರಡು ಬದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಜ.14ರಂದು ನಡೆಯಿತು. ತುಳುನಾಡ್ ಫ್ರೆಂಡ್ಸ್ ತೂಂಬಡ್ಕ ಮತ್ತು ಓಂ ಫ್ರೆಂಡ್ಸ್ ಭರಣ್ಯ ಇದರ ಜಂಟಿ ಆಶ್ರಯದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here