ಕರಾಟೆ ಚಾಂಪಿಯನ್ ಶಿಪ್ 2024 -ಉಪ್ಪಿನಂಗಡಿ ಶ್ರೀರಾಮ ಶಾಲೆಗೆ ಹಲವು ಪ್ರಶಸ್ತಿ

0

ಪುತ್ತೂರು: ಬಿ.ಸಿ ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ಸ್ಟೇಟ್ ಲೆವೆಲ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ – 2024 ಜ.14ರಂದು ನಡೆಯಿತು. ಉಪ್ಪಿನಂಗಡಿ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಾದ, ಅಗಸ್ತ್ಯ ( 5 ನೇ) ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ದೈವಿಕ್ ( 5ನೇ) ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಭವನ್ ಎಂ.ಆರ್ ( 5 ನೇ) – ಕುಮಿಟಿಯಲ್ಲಿ ಮತ್ತು ಕಟಾ ದಲ್ಲಿ ತೃತೀಯ ಸ್ಥಾನ , ಶ್ರೇಯಸ್ ಪಿ.ಜಿ ( 7 ನೇ) – ಕಟಾ ವಿಭಾದಲ್ಲಿ ದ್ವಿತೀಯ ಸ್ಥಾನ, ಸಂಪ್ರೀತ್ ( 5 ನೇ) ಕಟಾ ವಿಭಾಗದಲ್ಲಿ ತೃತೀಯ ಸ್ಥಾನ, ಪ್ರೀತಂ ( 3 ನೇ) – ಕಟಾ ವಿಭಾಗದಲ್ಲಿ ತೃತೀಯ ಸ್ಥಾನ, ವೇಣುಗೋಪಾಲ (5 ನೇ) ಕಟಾ ವಿಭಾಗದಲ್ಲಿ ಚತುರ್ಥ ಸ್ಥಾನ ಗಳಿಸಿದ್ದಾರೆ. ಚಂದ್ರಶೇಖರ.ಕೆ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here