ಬ್ಲೊಸಮ್ ಹೋಮ್ ಡೆಕೋರ್ ಗಿಫ್ಟ್ ಐಟಮ್ಸ್ ಶುಭಾರಂಭ

0

ಪುತ್ತೂರು: ಬ್ಲೊಸಮ್ ಹೋಮ್ ಡೆಕೋರ್ ಮತ್ತು ಗಿಫ್ಟ್ ಐಟಮ್ಸ್ ಕೋರ್ಟು ರಸ್ತೆಯಲ್ಲಿರುವ ರಾಧಾ’ಸ್ ಬಳಿ ಜ.17ರಂದು ಶುಭಾರಂಭಗೊಂಡಿದೆ. ಗಾಯಕ ಜಗದೀಶ್ ಆಚಾರ್ಯ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಮಾಲಕ ನವೀನ್ ಆಚಾರ್ಯ ಕಡಂಬಾರು ಮಂಜೇಶ್ವರ, ಬೀರಮಲೆ ವಿಶ್ವಕರ್ಮ ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಆಚಾರ್ಯ, ವಿಶ್ವಕರ್ಮ ಮಂದಿರ ಸದಸ್ಯರಾದ ಎಂ. ಉಮೇಶ ಆಚಾರ್ಯ, ಪಾಂಡುರಂಗ ಆಚಾರ್ಯ, ವಿಶ್ವಕರ್ಮ ಯುವ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಕೆ. ಆಚಾರ್ಯ, ಮಂಜೇಶ್ವರ ಕಡಂಬಾರು ಯುವ ಕವಿ ಮೌನೇಶ್ ಆಚಾರ್ಯ, ಹಾಗೂ ಟೀಂ-ಬ್ಲೋಸಮ್ ಉಪಸ್ಥಿತರಿದ್ದರು.

ನಮ್ಮಲ್ಲಿ ಎಲ್ಲಾ ವಿಧದ ವಿಭಿನ್ನ ಶೈಲಿಯ ಗೃಹಾಲಂಕಾರ ವಸ್ತುಗಳು, ಮಾಡರ್ನ್ ಗಿಫ್ಟ್, ಈವೆಂಟ್ & ಸ್ಟೇಜ್ ಡೆಕೋರೇಷನ್ ಐಟಮ್ಸ್, ಕಸ್ಟಮೈಸ್‌ಡ್ ಕಪ್ಸ್, ಫ್ರೇಮ್, ಕುಶನ್, ೫ಡಿ ಫ್ರೇಮ್ಸ್, ಸನ್ಮಾನ ಹಾರಗಳು, ಬ್ಯಾಡ್ಜ್, ಶೀಲ್ಡ್ಸ್, ಮೆಹೆಂದಿ ಐಟಮ್ಸ್, ಕ್ರಿಸ್‌ಮಸ್, ದೀಪಾವಳಿ ರಂಝಾನ್ ಫೆಸ್ಟ್ ಸ್ಪೆಷಲ್ ಡೆಕೋರೇಷನ್ ಐಟಮ್ಸ್ ನಮ್ಮಲ್ಲಿ ಲಭ್ಯವಿದೆ
-ಮಾಲಕ ನವೀನ್ ಆಚಾರ್ಯ

LEAVE A REPLY

Please enter your comment!
Please enter your name here