ಕರ್ವೆಲ್ ತಿರುವಿನಲ್ಲಿ ಮಗುಚಿಬಿದ್ದ ಲಾರಿ

0

ಉಪ್ಪಿನಂಗಡಿ: ಉಪ್ಪಿನಂಗಡಿಯ ಕರ್ವೆಲ್‌ ನಡುಬೈಲು ಬಳಿ ಲಾರಿಯೋಂದು ಪಲ್ಟಿಯಾಗಿದೆ. ಥಾರು ಮಿಕ್ಸ್‌ ಮಾಡಿದ ಜಲ್ಲಿ ತುಂಬಿಸಿಕೊಂಡು ಪೆರ್ನೆಯಿಂದ ನೆಲ್ಯಾಡಿಗೆ ಸಾಗುತ್ತಿದ್ದ ಲಾರಿ ಕರುವೆಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಘಟನೆಯಲ್ಲಿ ವಾಹನ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here