ಓಲೆಮುಂಡೋವು ಮಖಾಂ ಉರೂಸ್: ಪೋಸ್ಟರ್ ಬಿಡುಗಡೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ಮಶ್ಹೂರ್ ದರ್ಗಾ ಶರೀಫ್ ವಿಲಾಯತ್ ನಗರ ಓಲೆಮುಂಡೋವು ಇಲ್ಲಿ ಉದಯಸ್ತಮಾನ ಉರೂಸ್ ಕಾರ್ಯಕ್ರಮ ಫೆ.22 ರಿಂದ ಮಾ.3ರ ವರೆಗೆ ನಡೆಯಲಿದ್ದು ಅದರ ಪೋಸ್ಟರ್ ಬಿಡುಗಡೆ ಜ.19ರಂದು ಓಲೆಮುಂಡೋವು ದರ್ಗಾ ವಠಾರದಲ್ಲಿ ಅಸ್ಯಯ್ಯಿದ್ ಸಯ್ಯದಲವಿ ತಂಙಳ್ ನೇತೃತ್ವದಲ್ಲಿ ನಡೆಯಿತು.

ಜಮಾಅತ್ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಇಬ್ರಾಹಿಂ ಹಾಜಿ ಎರಬೈಲ್, ಮಹಮ್ಮದ್ ಕುಂಞಿ ಅಂಙತ್ತಡ್ಕ, ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್, ಕಾರ್ಯದರ್ಶಿ ಹಂಝ ಎಲಿಯ, ಮಸೀದಿಯ ಸದರ್ ಉಸ್ತಾದ್ ಹಸನ್ ಬಾಖವಿ ಹಾಗೂ ಜಮಾಅತ್ ಕಮಿಟಿ ಮತ್ತು ಉರೂಸ್ ಕಮಿಟಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here