ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ರಿಪಬ್ಲಿಕ್ ಡೇ ಸ್ಪೆಷಲ್ ಸೇಲ್

0

ಪುತ್ತೂರು: ಇಲ್ಲಿನ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ 23 ವರುಷಗಳಿಂದ ವ್ಯವಹರಿಸುತ್ತಿರುವ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ರಿಪಬ್ಲಿಕ್ ಡೇ ಪ್ರಯುಕ್ತ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಆಯೋಜಿಸಲಾಗಿದೆ. ಸಿಸಿ ಟಿವಿ ಕ್ಯಾಮರಾ ಕೇವಲ ರೂ.9926, 1ಟನ್ ಎಸಿ ಕೇವಲ ರೂ.29926, 32ಇಂಚು ಎಲಿಸ್ಟಾ ಟಿವಿ 9,926ಕ್ಕೆ, 4290ರ 3 ಜಾರ್ ಮಿಕ್ಸಿ ಕೇವಲ ರೂ.2026ಕ್ಕೆ, ಇನ್ವರ್ಟರ್ ರೂ.16,926ರಿಂದ ಪ್ರಾರಂಭ, ರೂ.5990ರ ಬೆಲೆಯ ತವಾ, ಕಡಾಯಿ, ಫ್ರೆಂಚ್ ಪ್ಯಾನ್, ಟಿ ಪಾಟ್, ಬಕೆಟ್, ಮಗ್, ವಾಟರ್ ಬಾಟಲ್, ಚಾಪರ್ ಕೇವಲ ರೂ.2626ಕ್ಕೆ, ರೂ. 4,190ರ ಬೆಲೆಯ ಇಂಡಕ್ಷನ್ ಸ್ಟೌ ಕೇವಲ ರೂ.2626ಕ್ಕೆ ಲಭ್ಯವಿದೆ. ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು ಜ್ಯುಪಿಟರ್ ಗೆಲ್ಲುವ ಅವಕಾಶವಿದೆ. ಕೇವಲ ರೂ.26 ಪಾವತಿಸಿ ಫ್ರಿಡ್ಜ್, ಎಸಿ, ವಾಷಿಂಗ್ ಮೆಷಿನ್, ಎಲ್‌ಇಡಿ ಟಿವಿ ಖರೀದಿಸಿ ಜೊತೆಗೆ ಉಚಿತವಾಗಿ 5ಲೀ. ಕುಕ್ಕರ್ ಮತ್ತು ಇಎಮ್‌ಐ ಕಾರ್ಡ್ ಪಡೆಯಬಹುದು. ಇದಲ್ಲದೆ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸುಲಭ ಕಂತುಗಳಲ್ಲಿ ಖರೀದಿಗೆ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ 7022306099, 7022306090 ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕ್ಸ್
ಪ್ರತೀ ರೂ.2000ಕ್ಕೆ ಒಂದು ಕೂಪನ್ ಪಡೆದು ಜ್ಯುಪಿಟರ್ ಗೆಲ್ಲುವ ಅವಕಾಶ
ಕೇವಲ ರೂ.26 ಪಾವತಿಸಿ ಫ್ರಿಡ್ಜ್, ಎಸಿ, ವಾಷಿಂಗ್ ಮೆಷಿನ್, ಎಲ್‌ಇಡಿ ಟಿವಿ ಖರೀದಿಸಿ ಜೊತೆಗೆ ಉಚಿತವಾಗಿ 5ಲೀ. ಕುಕ್ಕರ್ ಮತ್ತು ಇಎಮ್‌ಐ ಕಾರ್ಡ್ ಪಡೆಯಿರಿ


LEAVE A REPLY

Please enter your comment!
Please enter your name here