ಬೆಳಂದೂರು ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

0

ಕಾಣಿಯೂರು: ಬೆಳಂದೂರು ಗ್ರಾಮಪಂಚಾಯತ್ ನಲ್ಲಿ 75ನೇ ಗಣರಾಜೋತ್ಸವನ್ನು ಆಚರಿಸಲಾಯಿತು.

ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಓ ನಾರಾಯಣ್, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಮೋಹನ್ ಅಗಳಿ, ಪ್ರವೀಣ್ ಕೆರೆನಾರು, ತೇಜಾಕ್ಷಿ ಕೊಡಂಗೆ, ಹರಿಣಾಕ್ಷಿ ಬನಾರಿ, ಲೆಕ್ಕ ಸಹಾಯಕಿ ಸುನಂದ, ಸಿಬ್ಬಂದಿಗಳಾದ ಹರ್ಷಿತ್, ಸಂತೋಷ್, ವಿಮಲಾ, ಗ್ರಾಮಸ್ಥರಾದ ಚಂದ್ರಶೇಖರ ಆಚಾರ್ಯ ಬನಾರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here