ಪಾಣಾಜೆ ಜಾತ್ರೋತ್ಸವ; ಪೂಮಾಣಿ ದೈವದ ನೇಮೋತ್ಸವ

0

ನಿಡ್ಪಳ್ಳಿ; ಶ್ರೀ ಪೂಮಾಣಿ – ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನ ಆರ್ಲಪದವು ಪಾಣಾಜೆ ಇಲ್ಲಿಯ ಜಾತ್ರೋತ್ಸವದಲ್ಲಿ ಜ.27 ರಂದು ಪೂಮಾಣಿ ದೈವದ ನೇಮೋತ್ಸವ ನಡೆಯಿತು.ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ ಸೇರಿದಂತೆ ಊರ ಪರವೂರ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು.ಜಾತ್ರೋತ್ಸವದ ಕೊನೆಯ ದಿನ ಜ. 28 ರಂದು ಪಿಲಿಭೂತ ದೈವದ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here