ತಾಲೂಕು ಮಟ್ಟದ ಕ್ರೀಡಾಕೂಟ : 17ರ ವಯೋಮಾನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಇವರ ವತಿಯಿಂದ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆ, ಬೆಟ್ಟಂಪಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17ರ ವಯೋಮಾನದ ಬಾಲಕರ ವಿಭಾಗದಲ್ಲಿ ರುತಿಕ್-ಲಾಂಗ್ ಜಂಪ್ (ಪ್ರಥಮ)- ತ್ರಿವಿಧ ಜಿಗಿತ (ಪ್ರಥಮ), 4×100 ರಿಲೇ- ಪ್ರಥಮ(ಜಯೇಶ್, ರುತಿಕ್, ತೇಜಸ್, ಮೋಕ್ಷಿತ್). 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಜಿ.ಎ.ಕೀರ್ತಿ – ಎತ್ತರ ಜಿಗಿತ, ತ್ರಿವಿಧ ಜಿಗಿತ, 100ಮೀ ಹರ್ಡಲ್ಸ್ (ಪ್ರಥಮ), ಪ್ರತೀಕ್ಷಾ – 100ಮೀ, 200 ಮೀ (ದ್ವಿತೀಯ), ಉದ್ದ ಜಿಗಿತ (ತೃತೀಯ), ಯೋಗ್ಯ – 800ಮೀ, 3000ಮೀ (ದ್ವಿತೀಯ), 4×100 ರಿಲೇ- ಪ್ರಥಮ(ಜಿ.ಎಂ ಕೀರ್ತಿ, ಪ್ರತೀಕ್ಷಾ, ಗುಣಶ್ರೀ, ತ್ರಿಶಾ), 4×400 ರಿಲೇ- ತೃತೀಯ (ಯೋಗ್ಯ ಯು.ಬಿ, ಹಿಮಾನಿ, ಕಾವ್ಯ, ಪೂಜಾ) ಸ್ಥಾನವನ್ನು ಪಡೆದುಕೊಂಡಿದ್ದಾರೆ.


LEAVE A REPLY

Please enter your comment!
Please enter your name here