ಬೊಳ್ಳಾಡಿ ರಾಮಣ್ಣ ಗೌಡ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ಬೊಳ್ಳಾಡಿ ನಿವಾಸಿ ರಾಮಣ್ಣ ಗೌಡ(89ವ)ರವರು ಜ.28ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಭವಾನಿ, ಪುತ್ರಿಯರಾದ ಪ್ರೇಮಕುಮಾರಿ ಯಾನೆ ಪ್ರೀತು, ಭವಾನಿ ಬಿ.ಆರ್ ಯಾನೆ ಜ್ಯೋತಿ ಮತ್ತು ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here