ನಿಡ್ಪಳ್ಳಿ:ಪೂಮಾಣಿ ಕಿನ್ನಿಮಾಣಿ ಪಿಲಿಭೂತ ದೈವಸ್ಥಾನ ಆರ್ಲಪದವು ಇದರ ಜಾತ್ರೋತ್ಸವದ ಕೊನೆ ದಿನ ಜ.28 ರಂದು ಮಲರಾಯ ದೈವ ನಂತರ ಕಾರಣಿಕ ದೈವ ಪಿಲಿಭೂತ ದೈವದ ನೇಮೋತ್ಸವ ನಡೆಯಿತು.ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಸೇರಿದಂತೆ ಊರ ಪರವೂರ ಸಹಸ್ರಾರು, ಭಕ್ತಾದಿಗಳು ಪಾಲ್ಗೊಂಡರು.