ಅರಿಯಡ್ಕ ಗ್ರಾಮದ ಶಾಂತಿನಿವಾಸ ಪಾಪೆಮಜಲು ದಿ.ಪ್ರಕಾಶ್ ಮತ್ತು ವಸಂತಿಯವರ ಪುತ್ರಿ ಸುರಕ್ಷಾ ಜಿ ಹಾಗೂ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕು ಹೊಸಹಳ್ಳಿ ಗ್ರಾಮದ ವೆಂಕಟೇಶ್ ಹೊಸಹಳ್ಳಿ ಮತ್ತು ಪಿ.ಡಿ ನಳಿನಾಕ್ಷಿಯವರ ಪುತ್ರ ಅಶ್ವಿನ್ ವಿ ಯವರ ವಿವಾಹ ಜ.28ರಂದು ಮೈಸೂರು ಲಲಿತ ಮಹಲ್ ಪ್ಯಾಲೇಸ್‌ನಲ್ಲಿ ನಡೆದು, ಪರ್ಪುಂಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂನಲ್ಲಿ ಅತಿಥಿ ಸತ್ಕಾರ ಜ.31ರಂದು ನಡೆಯಿತು.